Mumbai Coastal Karnataka Special Train: ಇಂದು ಮುಂಬೈನಿಂದ ವಿಶೇಷ ರೈಲು; ಉಡುಪಿ–ಕುಂದಾಪುರ–ಬೈಂದೂರು ಪ್ರಯಾಣಿಕರಿಗೆ ಗುಡ್ ನ್ಯೂಸ್
Mumbai Coastal Karnataka Special Train 09013 ಸೆಪ್ಟೆಂಬರ್ 15ರಂದು ಮುಂಬೈ ಸೆಂಟ್ರಲ್‌ನಿಂದ ಹೊರಡಲಿದೆ. ಉಡುಪಿ, ಕುಂದಾಪುರ, ಬೈಂದೂರು ಸೇರಿದಂತೆ ಕರಾವಳಿಯ ನಿಲ್ದಾಣಗಳು ಮತ್ತು ಸಮಯ ಇಲ್ಲಿದೆ.