Kudroli Temple Mangalore: ಇತಿಹಾಸ ಮತ್ತು ಪೂಜೆ ಸಮಯ
ಮಂಗಳೂರಿನ ಹೃದಯಭಾಗದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ (Kudroli Temple Mangalore) ಕರ್ನಾಟಕದ ಅತ್ಯಂತ ಪ್ರಸಿದ್ದ ಮತ್ತು ಆಕರ್ಷಕ ದೇವಸ್ಥಾನದಲ್ಲಿ ಒಂದಾಗಿದೆ . ಈ ದೇವಸ್ಥಾನವು ಅದ್ಬುತ ವಾಸ್ತುಶಿಲ್ಪ, ನವರಾತ್ರಿ ಉತ್ಸವದ ಭವ್ಯತೆ – ಇವೆಲ್ಲದರ ಸಮನ್ವಯ ಆಗಿದೆ. ಪ್ರತಿದಿನ ಸಾವಿರಾರು ಭಕ್ತರು ಶ್ರೀ ಗೋಕರ್ಣನಾಥೇಶ್ವರ ದರ್ಶನ ಪಡೆಯಲು ಬರುತಾರೆ. ದೇವಸ್ಥಾನದ ಇತಿಹಾಸ 1908ರಲ್ಲಿ ಕೊರಗಪ್ಪ ಮತ್ತು ಬಿಲ್ಲವರ ಹಿರಿಯ ಸಮುದಾಯದ ಪ್ರತಿನಿಧಿಗಳು ಶ್ರೀ ನಾರಾಯಣ ಗುರುಗಳನ್ನು ಭೇಟಿ ಮಾಡಿದರು. ಅಂದು ನಾರಾಯಣ ಗುರುಗಳು ನಿಜವಾದ ದಿವ್ಯ …