Karnataka Ration Card e-KYC ಮತ್ತು ಅಧಿಕೃತ Anna Seve app ಪರದೆಗಳು

Karnataka Ration Card e-KYC: ಅಕ್ಟೋಬರ್ 20 ಗಡುವು; Anna Seve App ಮೂಲಕ ಮನೆಯಿಂದಲೇ ಹೇಗೆ ಮಾಡುವುದು?

ಪಡಿತರ ಚೀಟಿಯ ಪ್ರತಿಯೊಬ್ಬ ಸದಸ್ಯರಿಗೂ e-KYC ಕಡ್ಡಾಯ. ಅಧಿಕೃತ Anna Seve app ಮೂಲಕ ಮನೆಯಲ್ಲೇ face authentication ಮಾಡುವುದು ಹೇಗೆ, ನ್ಯಾಯಬೆಲೆ ಅಂಗಡಿ ಸಮಯ ಮತ್ತು ವಂಚನೆಗಳಿಂದ ತಪ್ಪಿಸಿಕೊಳ್ಳುವ ವಿಧಾನ ಇಲ್ಲಿದೆ.

WhatsApp ಚಾನೆಲ್ ಸೇರಿ