Ather Rizta 2026 – ₹1.09 ಲಕ್ಷದಲ್ಲಿ 159 KM ರೇಂಜ್! ಕರ್ನಾಟಕ ಕುಟುಂಬಗಳ ಮೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್ ಏಕೆ?
ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆ, ಟ್ರಾಫಿಕ್ ಜಂಜಾಟ ಮತ್ತು ದಿನನಿತ್ಯದ ಖರ್ಚು—ಇವೆಲ್ಲದರ ನಡುವೆ ಒಂದು ಕುಟುಂಬಕ್ಕೆ ಸೂಕ್ತವಾದ ಎಲೆಕ್ಟ್ರಿಕ್ ಸ್ಕೂಟರ್ ಬೇಕು ಅನ್ನೋ ಹುಡುಕಾಟಕ್ಕೆ ಉತ್ತರವಾಗಿ ಸೀಗೋದು Ather Rizta. ₹1.09 ಲಕ್ಷ ಆರಂಭ ಬೆಲೆ, 159 ಕಿಲೋಮೀಟರ್ ರೇಂಜ್ ಮತ್ತು 56 ಲೀಟರ್ ಸ್ಟೋರೇಜ್ ಹೊಂದಿರುವ ಈ ಸ್ಕೂಟರ್, ಕರ್ನಾಟಕದಲ್ಲಿ ಕುಟುಂಬ ಬಳಕೆದಾರರ ಫೇವರಿಟ್ EV ಆಗಿ ಹೊರಹೊಮ್ಮಿದೆ. ಇತ್ತೀಚಿನ ಅಪ್‌ಡೇಟ್: 2 ಲಕ್ಷ ಮಾರಾಟ – Ather Rizta ದಾಖಲೆ Ather Energy ಬಿಡುಗಡೆ …