Toyota Urban Cruiser Ebella EV ಭಾರತದಲ್ಲಿ ರಿವೀಲ್! 543km ರೇಂಜ್ ಜೊತೆ ಬುಕ್ಕಿಂಗ್ ಶುರು
ಭಾರತದಲ್ಲಿ Electric SUV ಟ್ರೆಂಡ್ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇದೇ ವೇಳೆ Toyota India ತನ್ನ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರನ್ನು (EV) ಭಾರತದಲ್ಲಿ ಅನಾವರಣಗೊಳಿಸಿದೆ. ಅದೇ Toyota Urban Cruiser Ebella EV. ಈ ಹೊಸ EV, Maruti e Vitara ಗೆ badge-engineered sibling ಆಗಿದ್ದು, ಮಿಡ್‌ಸೈಸ್ ಎಲೆಕ್ಟ್ರಿಕ್ SUV ಸೆಗ್ಮೆಂಟ್‌ನಲ್ಲಿ ದೊಡ್ಡ ಸ್ಪರ್ಧೆ ನೀಡಲಿದೆ ಎಂದು ಭಾವಿಸಲಾಗಿದೆ. ಈ ಕಾರು ಲಾಂಚ್ ಆದ ನಂತರ Hyundai Creta Electric, Mahindra BE 6, …