ಮಣಿಪಾಲದಲ್ಲಿ QR Code Scam! Passenger Fareನ ₹12 ಲಕ್ಷ ಮಾಯ, 6 ಮಂದಿ Arrest
ಮಣಿಪಾಲದ MIT ಕ್ಯಾಂಪಸ್ ವಾಹನ ಸೇವೆಯಲ್ಲಿ ನಕಲಿ QR ಬಳಸಿ ₹12 ಲಕ್ಷ ಪ್ರಯಾಣ ದರವನ್ನು ಬೇರೆ ಖಾತೆಗೆ ವರ್ಗಾಯಿಸಿದ ಆರೋಪ; ಆರು ಉದ್ಯೋಗಿಗಳ ಬಂಧನ.
ಮಣಿಪಾಲದ MIT ಕ್ಯಾಂಪಸ್ ವಾಹನ ಸೇವೆಯಲ್ಲಿ ನಕಲಿ QR ಬಳಸಿ ₹12 ಲಕ್ಷ ಪ್ರಯಾಣ ದರವನ್ನು ಬೇರೆ ಖಾತೆಗೆ ವರ್ಗಾಯಿಸಿದ ಆರೋಪ; ಆರು ಉದ್ಯೋಗಿಗಳ ಬಂಧನ.
KSRTC Dasara Temple Tour: ಉಡುಪಿಯಿಂದ ಅಕ್ಟೋಬರ್ 11–20ರವರೆಗೆ ಪ್ರತಿದಿನ ₹500ಕ್ಕೆ ಶೃಂಗೇರಿ, ಕೊಲ್ಲೂರು ಸೇರಿ ಪ್ರಮುಖ ದೇವಾಲಯಗಳ ವಿಶೇಷ ಪ್ರವಾಸ.
ಅಕ್ಟೋಬರ್ 1ರಿಂದ ಮಂಗಳೂರು ರೈಲ್ವೆ ಪ್ರದೇಶ Mysuru Divisionಗೆ ಸೇರಿದೆ. operational control, ವ್ಯಾಪ್ತಿ, ಪ್ರಯಾಣಿಕರ ಪರಿಣಾಮ ಮತ್ತು ಕರಾವಳಿಯ ಭವಿಷ್ಯದ ಅವಕಾಶಗಳ ಸಂಪೂರ್ಣ ಮಾಹಿತಿ.
ಮಂಗಳೂರು MRPL ರಿಫೈನರಿಯ CHT ಘಟಕದಲ್ಲಿ ಸ್ಫೋಟ-ಬೆಂಕಿ ಸಂಭವಿಸಿ ದಟ್ಟ ಹೊಗೆ ಆವರಿಸಿದೆ. ಗಾಯಾಳುಗಳ ಸ್ಥಿತಿ, Cold Separator rupture ಮತ್ತು ತುರ್ತು ಕಾರ್ಯಾಚರಣೆಯ ವಿವರ ಇಲ್ಲಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ 2012ರ ಸೌಜನ್ಯ ಪ್ರಕರಣದ ಮರುತನಿಖೆಗೆ ಕರ್ನಾಟಕ ಸರ್ಕಾರ ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐದು ಸದಸ್ಯರ SIT ರಚಿಸಿದೆ. ತಂಡಕ್ಕೆ ಮೂರು ತಿಂಗಳ ಗಡುವು ನೀಡಲಾಗಿದೆ.
ಸೆಪ್ಟೆಂಬರ್ 24ರಂದು ಉಡುಪಿ–ದಕ್ಷಿಣ ಕನ್ನಡಕ್ಕೆ Red Alert. ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿ ಸಾಧ್ಯತೆ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ IMD ಎಚ್ಚರಿಕೆ ನೀಡಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳುವನ್ನು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಬಳಸಲು ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರ ಅರ್ಥ, ವ್ಯಾಪ್ತಿ ಮತ್ತು ಮುಂದಿನ ಬದಲಾವಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Udupi Malpe NH 169A : ಉಡುಪಿ–ಮಲ್ಪೆ ನಡುವೆ ಪ್ರತಿದಿನ ಸಂಚರಿಸುವ ವಾಹನ ಸವಾರರಿಗೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಹುಕಾಲದಿಂದ ವಿವಿಧ ಕಾರಣಗಳಿಂದ ವಿಳಂಬವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 169A ಅಗಲೀಕರಣ ಕಾಮಗಾರಿಗೆ ವೇಗ ನೀಡುವಂತೆ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಶೇಷವಾಗಿ ಮಲ್ಪೆಯಿಂದ ಕರಾವಳಿ ಜಂಕ್ಷನ್ವರೆಗಿನ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ, ಕಾಮಗಾರಿಯನ್ನು ಮುಂದುವರಿಸಬೇಕು ಎಂದು ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಲ್ಪೆ–ಕರಾವಳಿ ಜಂಕ್ಷನ್ ಕಾಮಗಾರಿಗೆ ಏಕೆ …
ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ಸಿಗಬಹುದೇ ಎಂಬ ನಿರೀಕ್ಷೆ ಕರಾವಳಿಯಲ್ಲಿ ಹೆಚ್ಚಾಗಿದೆ.
Mumbai Coastal Karnataka Special Train 09013 ಸೆಪ್ಟೆಂಬರ್ 15ರಂದು ಮುಂಬೈ ಸೆಂಟ್ರಲ್ನಿಂದ ಹೊರಡಲಿದೆ. ಉಡುಪಿ, ಕುಂದಾಪುರ, ಬೈಂದೂರು ಸೇರಿದಂತೆ ಕರಾವಳಿಯ ನಿಲ್ದಾಣಗಳು ಮತ್ತು ಸಮಯ ಇಲ್ಲಿದೆ.