Hampi ಪ್ರವಾಸ ಮಾರ್ಗದರ್ಶಿ 2026 – ಕನ್ನಡದಲ್ಲಿ ಸಂಪೂರ್ಣ ಮಾಹಿತಿ
ಒಂದು ಕಾಲದಲ್ಲಿ ಜಗತ್ತಿನ ಅತಿ ಶ್ರೀಮಂತ ನಗರಗಳಲ್ಲಿ ಒಂದಾಗಿದ್ದ ಸ್ಥಳ ಯಾವುದು ಗೊತ್ತಾ?ಅದು ನಮ್ಮ hampi ತುಂಗಭದ್ರಾ ನದಿಯ ತೀರದಲ್ಲಿ ನೆಲೆಸಿರುವ ಹಂಪಿ, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಂದು ಆ ಸಾಮ್ರಾಜ್ಯದ ವೈಭವವನ್ನು ನೆನಪಿಸುವ ಸಾವಿರಾರು ದೇವಾಲಯಗಳು, ಅರಮನೆಗಳ ಅವಶೇಷಗಳು ಮತ್ತು ಬೃಹತ್ ಬಂಡೆಗಳು ಇಲ್ಲಿ ಕಾಣಿಸುತ್ತವೆ. 2026ರಲ್ಲಿ hampi ಗೆ ಹೋಗೋ ಯೋಚನೆ ಮಾಡ್ತಿದ್ದೀರಾ?ಹಾಗಿದ್ರೆ ಈ ಕನ್ನಡ ಟ್ರಾವೆಲ್ ಗೈಡ್ ನಿಮ್ಮ ಪರ್ಫೆಕ್ಟ್ ಸಹಾಯಕ. ಹಂಪಿ ಏಕೆ ಇಷ್ಟು ವಿಶೇಷ? hampi ನೋಡೋಕೆ ಮಾತ್ರ ಅಲ್ಲ…ಅನುಭವಿಸಲು …