ಮಂಗಳೂರು ಸೇರಿ ದಕ್ಷಿಣ ಕನ್ನಡದಲ್ಲಿ ಆಟೋ ದರ ಏರಿಕೆ: ಸೆ.1ರಿಂದ ₹40 ಕನಿಷ್ಠ ದರ, ಹೊಸ Fare ಎಷ್ಟು?
Dakshina Kannada Auto Fare 2026: ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆಟೋ ರಿಕ್ಷಾದಲ್ಲಿ ಪ್ರಯಾಣಿಸುವವರಿಗೆ ಇದೀಗ ಹೊಸ ದರ ಜಾರಿಗೆ ಬಂದಿದೆ. ಸೆಪ್ಟೆಂಬರ್ 1, 2026ರಿಂದ ಮೊದಲ 1.5 ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ ₹40 ಪಾವತಿಸಬೇಕಾಗಿದೆ. ಇದಕ್ಕೂ ಮೊದಲು ಇದೇ ದೂರಕ್ಕೆ ₹35 ಕನಿಷ್ಠ ದರ ಇತ್ತು. ಈಗ ₹5 ಹೆಚ್ಚಳವಾಗಿದೆ. ಮೊದಲ 1.5 ಕಿ.ಮೀ. ನಂತರ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ ₹20 ದರ ನಿಗದಿಪಡಿಸಲಾಗಿದೆ. ಹೊಸ ದರವನ್ನು ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ …