EPFO 3.0: ಇನ್ನು ATM ಮತ್ತು UPI ಮೂಲಕವೇ PF ಹಣ ವಿತ್‌ಡ್ರಾ! 7 ಕೋಟಿ ಉದ್ಯೋಗಿಗಳಿಗೆ ಭಾರೀ ಸಿಹಿಸುದ್ದಿ
ದೇಶದ ಕೋಟ್ಯಾಂತರ ಉದ್ಯೋಗಿಗಳಿಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ EPFO ತನ್ನ ಹೊಸ ಡಿಜಿಟಲ್ ಯೋಜನೆಯಾದ EPFO 3.0 ಮೂಲಕ ಪಿಎಫ್ ಹಣ ತೆಗೆಯುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮತ್ತು ವೇಗವಾಗಿಸಲು ಮುಂದಾಗಿದೆ. ಹೊಸ ವ್ಯವಸ್ಥೆಯ ಅಡಿಯಲ್ಲಿ ಇನ್ನು ಮುಂದೆ ATM ಹಾಗೂ UPI ಮೂಲಕವೇ PF ಹಣವನ್ನು ಕ್ಷಣಾರ್ಧದಲ್ಲಿ ವಿತ್‌ಡ್ರಾ ಮಾಡಬಹುದಾದ ಸೌಲಭ್ಯ ಬರಲಿದ್ದು, ಮೇ 2026 ಅಂತ್ಯದೊಳಗೆ ಇದರ ಪ್ರಾರಂಭವಾಗುವ ಸಾಧ್ಯತೆ ಇದೆ. EPFO 3.0 ಎಂದರೇನು? EPFO ತನ್ನ …