LPG Booking Scam Alert: ಸಿಲಿಂಡರ್ ಡೆಲಿವರಿ ಮೊದಲು ಈ ತಪ್ಪು ಮಾಡಿದರೆ ಬ್ಯಾಂಕ್ ಖಾತೆ ಖಾಲಿ! LPG ಕಂಪನಿಗಳಿಂದ ತುರ್ತು ಎಚ್ಚರಿಕೆ
ಭಾರತದಲ್ಲಿ HPCL, Indian Oil Corporation ಮತ್ತು Bharat Petroleum ಸಂಸ್ಥೆಗಳು ಈಗ LPG ಸಿಲಿಂಡರ್ ವಿತರಣೆಯಲ್ಲಿ ಹೊಸ ಸುರಕ್ಷತಾ ಕ್ರಮವಾಗಿ Delivery Authentication Code (DAC) ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಆದರೆ ಇದೀಗ ಇದೇ DAC ಕೋಡ್ ಅನ್ನು ಬಳಸಿಕೊಂಡು ಸೈಬರ್ ಮೋಸಗಾರರು ಜನರ ಬ್ಯಾಂಕ್ ಖಾತೆ ಖಾಲಿ ಮಾಡುವ ಹೊಸ ತಂತ್ರ ಆರಂಭಿಸಿದ್ದಾರೆ. LPG Booking ವೇಳೆ ಹೊಸ ಮೋಸ ಹೇಗೆ ನಡೆಯುತ್ತಿದೆ? ಇತ್ತೀಚಿನ ದಿನಗಳಲ್ಲಿ ಅನೇಕ ಗ್ರಾಹಕರಿಗೆ “ಗ್ಯಾಸ್ ಏಜೆನ್ಸಿಯಿಂದ ಕರೆ ಮಾಡುತ್ತಿದ್ದೇವೆ”, …