Tata Punch

2026ರಲ್ಲಿ Tata Motors ಹೊಸದಾಗಿ ಬಿಡುಗಡೆ ಮಾಡಿದ Tata Punch Facelift ಈಗ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಈ ಬಾರಿ Punch ಕಾರು ಹೆಚ್ಚು ಆಕರ್ಷಕ ಸುಂದರ ಡಿಸೈನ್ , ಹೊಸ ಸೇಫ್ಟಿ ಫೀಚರ್ಸ್ ಜೊತೆಗೆ ಹಲವು ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಾಗಿದೆ. ವಿಶೇಷವಾಗಿ CNG Automatic ಆಯ್ಕೆಯನ್ನು ಪರಿಚಯಿಸಿರುವುದು ಗ್ರಾಹಕರ ಗಮನ ಸೆಳೆಯುತ್ತಿದೆ.
ಇದೀಗ “Tata Punch ” ಬಗ್ಗೆ ಹುಡುಕುವವರಿಗೆ, ವೇರಿಯಂಟ್ ಪ್ರಕಾರದ ಎಕ್ಸ್-ಶೋರೂಮ್ ಬೆಲೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.


2026 Tata Punch Facelift ಬೆಲೆ ಶ್ರೇಣಿ ಎಷ್ಟು?

ಹೊಸ 2026 Tata Punch facelift ಕಾರು Rs 5.59 ಲಕ್ಷ (ಆರಂಭಿಕ) ಬೆಲೆಯಿಂದ ಶುರುವಾಗಿ, ಟಾಪ್ ವೇರಿಯಂಟ್ ಬೆಲೆ Rs 10.54 ಲಕ್ಷ ವರೆಗೆ ಇದೆ. ಈ ಬಾರಿ Petrol Manual, Petrol Automatic, iCNG Manual, iCNG Automatic, iTurbo Petrol ಎಂಬ ಹಲವಾರು ಆಯ್ಕೆಗಳು ಲಭ್ಯವಿರುವುದರಿಂದ ವೇರಿಯಂಟ್ ಸಂಖ್ಯೆ ಹೆಚ್ಚಾಗಿದೆ.


2026 ಟಾಟಾ ಪಂಚ್ ಫೇಸ್‌ಲಿಫ್ಟ್ ಪೆಟ್ರೋಲ್ ಮ್ಯಾನುವಲ್ ಬೆಲೆ (Revotron) (Revotron)

ಪೆಟ್ರೋಲ್ ಮ್ಯಾನುವಲ್ ವೇರಿಯಂಟ್‌ಗಳು ದಿನನಿತ್ಯದ ಬಳಕೆಗೆ ಸೂಕ್ತವಾಗಿದ್ದು, ಮೈಲೇಜ್ ಹಾಗೂ ಪರ್ಫಾರ್ಮೆನ್ಸ್ ಬ್ಯಾಲೆನ್ಸ್ ಕೊಡುತ್ತವೆ.

VariantEx-Showroom Price (₹ ಲಕ್ಷ)
Smart₹ 5.59 ಲಕ್ಷ
Pure₹ 6.49 ಲಕ್ಷ
Pure +₹ 6.99 ಲಕ್ಷ
Pure + S₹ 7.34 ಲಕ್ಷ
Adventure₹ 7.59 ಲಕ್ಷ
Adventure S₹ 7.94 ಲಕ್ಷ
Accomplished₹ 8.29 ಲಕ್ಷ
Accomplished + S₹ 8.99 ಲಕ್ಷ

ಈ ವೇರಿಯಂಟ್‌ಗಳು ಬಜೆಟ್ ಗ್ರಾಹಕರಿಗೆ ಉತ್ತಮ ಆಯ್ಕೆ ಎನ್ನಬಹುದು.


2026 ಟಾಟಾ ಪಂಚ್ ಫೇಸ್‌ಲಿಫ್ಟ್ ಪೆಟ್ರೋಲ್ ಸ್ವಯಂಚಾಲಿತ ಬೆಲೆ (Revotron Automatic)

Automatic ಗೇರ್‌ಬಾಕ್ಸ್ ಆಯ್ಕೆಯನ್ನು ನಗರ ಪ್ರದೇಶದ ಟ್ರಾಫಿಕ್‌ನಲ್ಲಿ ಬಳಸುವವರಿಗೆ ಹೆಚ್ಚು ಇಷ್ಟವಾಗುತ್ತದೆ.

VariantEx-Showroom Price (₹ ಲಕ್ಷ)
Pure +₹ 7.54 ಲಕ್ಷ
Pure + S₹ 7.89 ಲಕ್ಷ
Adventure₹ 8.14 ಲಕ್ಷ
Adventure S₹ 8.94 ಲಕ್ಷ
Accomplished₹ 8.84 ಲಕ್ಷ
Accomplished + S₹ 9.54 ಲಕ್ಷ

Tata Punch on road price ನೋಡಿದರೆ Automatic ವೇರಿಯಂಟ್‌ಗೆ ಬೆಲೆ ಸ್ವಲ್ಪ ಜಾಸ್ತಿ, ಆದರೆ ಡ್ರೈವಿಂಗ್ ಕಂಫರ್ಟ್ ತುಂಬಾ ಹೆಚ್ಚು.


2026 Tata Punch Facelift iCNG Manual Price

CNG ಕಾರು ಹುಡುಕುವವರಿಗೆ ಟಾಟಾ ತನ್ನ ಅತ್ಯುತಮ ಶ್ರೇಣಿಯ ಕಾರನ್ನು ಇಲ್ಲಿ ಪರಿಚಯಿಸಿದೆ . ಫ್ಯೂಯೆಲ್ ಖರ್ಚು ಕಡಿಮೆ ಆಗುವುದರಿಂದ ಮೈಲೇಜ್ ಆಧಾರಿತ ಬಳಕೆಗೆ ಇದು ಬೆಸ್ಟ್.

VariantEx-Showroom Price (₹ ಲಕ್ಷ)
Smart₹ 6.69 ಲಕ್ಷ
Pure₹ 7.49 ಲಕ್ಷ
Pure +₹ 7.99 ಲಕ್ಷ
Pure + S₹ 8.34 ಲಕ್ಷ
Adventure₹ 8.59 ಲಕ್ಷ
Adventure S₹ 8.94 ಲಕ್ಷ
Accomplished₹ 9.29 ಲಕ್ಷ
Accomplished + S₹ 9.54 ಲಕ್ಷ

2026 Tata Punch Facelift iCNG Automatic Price (ಹೊಸ ಆಯ್ಕೆ)

ಈ ಬಾರಿ Tata Punch ನಲ್ಲಿ CNG + Automatic ಎನ್ನುವ ಹೊಸ ವಿಶಿಷ್ಟ ಕಾಂಬಿನೇಷನ್ ಇರುವ ಕಾರನ್ನು ಇಲ್ಲಿ ಪರಿಚಯಿಸಿದೆ . ಇದು ಈ ಸೆಗ್ಮೆಂಟ್‌ನಲ್ಲಿ ದೊಡ್ಡ ಅಪ್‌ಗ್ರೇಡ್ ಆಗಿದೆ.

Variantಎಕ್ಸ್-ಶೋರೂಮ್ ಬೆಲೆ (₹ ಲಕ್ಷ)
Pure +₹ 8.54 ಲಕ್ಷ
Adventure₹ 9.14 ಲಕ್ಷ
Adventure S₹ 9.49 ಲಕ್ಷ
Accomplished + S₹ 10.54 ಲಕ್ಷ

“Tata Punch” ಹುಡುಕುವವರು CNG Automatic ವೇರಿಯಂಟ್‌ನಲ್ಲಿ ಹೆಚ್ಚಿನ ಬೆಲೆ ಕಂಡರೂ, ಫ್ಯೂಯೆಲ್ ಸೇವಿಂಗ್‌ಗಾಗಿ ದೀರ್ಘಾವಧಿಯಲ್ಲಿ ಲಾಭವಾಗಬಹುದು.


2026 Tata Punch iTurbo Petrol Price (ಹೆಚ್ಚಿನ ಪವರ್)

ಪವರ್ ಮತ್ತು ಪಿಕಪ್ ಇಷ್ಟಪಡುವ ಗ್ರಾಹಕರಿಗೆ iTurbo Petrol ಒಳ್ಳೆಯ ಆಯ್ಕೆ.

VariantEx-Showroom Price (₹ ಲಕ್ಷ)
Adventure₹ 8.29 ಲಕ್ಷ
Accomplished + S₹ 9.79 ಲಕ್ಷ

Tata Punch On Road Price (ಅಂದಾಜು) ಎಷ್ಟು ಬರುತ್ತದೆ?

ಬಹಳ ಜನರಿಗೆ ಮುಖ್ಯ ಪ್ರಶ್ನೆ ಇದೇ: Tata Punch on road price ಎಷ್ಟಿದೆ ಎಂದು ?
On-road ಬೆಲೆಯಲ್ಲಿ ಕೆಳಗಿನವು ಸೇರಿರುತ್ತವೆ:

  • RTO Registration
  • Insurance
  • Road Tax
  • Handling / Fastag
  • Accessories (ಆಯ್ಕೆ ಮಾಡಿದರೆ)

📌 ಸಾಮಾನ್ಯವಾಗಿ On-road ಬೆಲೆ ಎಕ್ಸ್-ಶೋರೂಮ್ ಬೆಲೆಗೆ 1 ಲಕ್ಷದಿಂದ 2 ಲಕ್ಷ (ನಗರದ ಮೇಲೆ ಅವಲಂಬಿತ) ಹೆಚ್ಚಾಗಬಹುದು.
ಉದಾಹರಣೆಗೆ: Rs 7.59 ಲಕ್ಷ ವೇರಿಯಂಟ್ On-road ಬೆಲೆ ಕೆಲ ನಗರಗಳಲ್ಲಿ Rs 8.50 ಲಕ್ಷ – Rs 9.20 ಲಕ್ಷ ಆಗಬಹುದು.


ಕೊನೆಯ ಮಾತು (Conclusion)

2026 Tata Punch ಈಗ ಹೆಚ್ಚು ಆಯ್ಕೆಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಉತ್ತಮ ಪ್ಯಾಕೇಜ್ ಆಗಿದೆ. Petrol, CNG ಮತ್ತು Automatic ಜೊತೆಗೆ Turbo ಆಯ್ಕೆ ಬಂದಿರುವುದರಿಂದ ಬೇರೆ ಬೇರೆ ಬಜೆಟ್ ಹಾಗೂ ಅವಶ್ಯಕತೆ ಇರುವವರಿಗೆ ಸೂಕ್ತ ವೇರಿಯಂಟ್ ಸಿಗುತ್ತದೆ.
ನೀವು ಕಾರು ಖರೀದಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ನಗರಕ್ಕೆ ಅನುಗುಣವಾಗಿ Tata Punch on road price ಪರಿಶೀಲಿಸಿ ನಂತರ ಬುಕ್ಕಿಂಗ್ ಮಾಡುವುದು ಉತ್ತಮ.

By sandip