Facebook Viral Tricks 2026
ಈ ಟ್ರಿಕ್ಸ್ ಬಳಸಿ Facebook ನಲ್ಲಿ ವೈರಲ್ ಆಗಿ! 🔥
Short Reels ಹೆಚ್ಚು Reach ಕೊಡುತ್ತವೆ
15–30 ಸೆಕೆಂಡ್ ವಿಡಿಯೋಗಳು ಬೇಗ ವೈರಲ್ ಆಗುತ್ತಿವೆ
ಮೊದಲ 3 ಸೆಕೆಂಡ್ ಮುಖ್ಯ!
ಆರಂಭದಲ್ಲೇ ಶಾಕ್ ಅಥವಾ ಕುತೂಹಲ ಇರಲಿ
Trending Topic ಬಳಸಿ
IPL, Rain Alert, Viral News ಪೋಸ್ಟ್ ಮಾಡಿದರೆ Reach ಹೆಚ್ಚುತ್ತದೆ 🚀
Kannada Content ಈಗ ಟ್ರೆಂಡ್
ಕನ್ನಡ Caption ಮತ್ತು Local News ಹೆಚ್ಚು Engagement ಕೊಡುತ್ತವೆ
Best Posting Time
ಬೆಳಿಗ್ಗೆ 7–9 ಮತ್ತು ರಾತ್ರಿ 7–10 ನಡುವೆ ಪೋಸ್ಟ್ ಮಾಡಿ
Professional Mode ON ಮಾಡಿ
Followers ಮತ್ತು Earnings ವೇಗವಾಗಿ ಹೆಚ್ಚಾಗಬಹುದು
Hashtag ಸರಿಯಾಗಿ ಬಳಸಿ
#FacebookViralTricks #KannadaNews #ViralVideo
Daily Posting ಬಹಳ ಮುಖ್ಯ
ಪ್ರತಿ ದಿನ Reel ಅಥವಾ Post ಮಾಡಿದರೆ Algorithm Push ಕೊಡುತ್ತದೆ
Facebook ನಲ್ಲಿ ವೈರಲ್ ಆಗಬೇಕು?
Original Content + Reels + Trending Topics = Success 🔥