ಭಾರತಕ್ಕೆ ಬಂದಿದೆ Honda ZR-V Hybrid! 

ಪ್ರೀಮಿಯಂ ಲುಕ್ + ಹೈಬ್ರಿಡ್ ಪವರ್ 

ಹೋಂಡಾದ ಹೊಸ SUV ಎಂಟ್ರಿ! 

CBU ಮಾದರಿಯಲ್ಲಿ ಭಾರತಕ್ಕೆ ಲಾಂಚ್ 

184HP ಹೈಬ್ರಿಡ್ ಪವರ್! 

2.0L ಎಂಜಿನ್ + ಡ್ಯುಯಲ್ ಮೋಟರ್ 

22KM ಮೈಲೇಜ್! 

0-100 kmph ಕೇವಲ 8 ಸೆಕೆಂಡುಗಳಲ್ಲಿ 

ಸ್ಪೋರ್ಟಿ & ಪ್ರೀಮಿಯಂ ಲುಕ್! 

LED ಲೈಟ್ಸ್ + ಪನೊರಮಿಕ್ ಸನ್‌ರೂಫ್ 

ಒಳಗೆ ಫುಲ್ ಲಕ್ಸುರಿ! 

ಡಿಜಿಟಲ್ ಡಿಸ್ಪ್ಲೇ + ಟಚ್‌ಸ್ಕ್ರೀನ್ 

ADAS ಸುರಕ್ಷತೆ ಈಗ Hondaಯಲ್ಲಿ! 

Lane Assist + Auto Braking 

Tiguanಗೆ ಟಕ್ಕರ್ ಕೊಡ್ತಾ? 

Skoda & Nissanಗೂ ಪೈಪೋಟಿ 

₹40 ಲಕ್ಷ ಬೆಲೆ ಇರಬಹುದಾ? 

ಪ್ರೀಮಿಯಂ SUV ಸೆಗ್ಮೆಂಟ್‌ಗೆ ಎಂಟ್ರಿ 

ಹೈಬ್ರಿಡ್ SUVಗಳಲ್ಲಿ ಹೊಸ ಸಂಚಲನ!