ಆಲೂ ಪರೋಟಾ ಹೇಗೆ ಮಾಡುವುದು?

ರುಚಿಯಾದ ಉತ್ತರ ಭಾರತೀಯ ಉಪಹಾರ. ಮನೆಯಲ್ಲಿ ಸುಲಭವಾಗಿ  ಮಾಡಬಹುದು.

ಚಿತ್ರ: AI ಮೂಲಕ ರಚಿಸಲಾಗಿದೆ

ಬೇಕಾಗುವ ಪದಾರ್ಥಗಳು 

ಗೋಧಿ ಹಿಟ್ಟು – 2 ಕಪ್ ಆಲೂಗಡ್ಡೆ – 3 ಹಸಿಮೆಣಸು, ಉಪ್ಪು, ಮಸಾಲೆ. 

ಚಿತ್ರ: AI ಮೂಲಕ ರಚಿಸಲಾಗಿದೆ

ಹಿಟ್ಟು ತಯಾರಿ 

ಹಿಟ್ಟಿಗೆ ಉಪ್ಪು ಸೇರಿಸಿ. ಸ್ವಲ್ಪ ನೀರು ಹಾಕಿ ಕಲಸಿ. ಮೃದುವಾದ ಹಿಟ್ಟು ಮಾಡಿಕೊಳ್ಳಿ. 

ಚಿತ್ರ: AI ಮೂಲಕ ರಚಿಸಲಾಗಿದೆ

ವಿಶ್ರಾಂತಿ 

ಹಿಟ್ಟನ್ನು 10 ನಿಮಿಷ ಬಿಡಿ. ಇದರಿಂದ ಪರೋಟಾ ಸಾಫ್ಟ್ ಆಗುತ್ತದೆ. 

ಚಿತ್ರ: AI ಮೂಲಕ ರಚಿಸಲಾಗಿದೆ

ಆಲೂ ಮಿಶ್ರಣ 

ಬೇಯಿಸಿದ ಆಲೂಗಡ್ಡೆ ಮ್ಯಾಶ್ ಮಾಡಿ. ಹಸಿಮೆಣಸು ಮತ್ತು ಕೊತ್ತಂಬರಿ ಸೇರಿಸಿ. ಉಪ್ಪು ಮತ್ತು ಮಸಾಲೆ ಹಾಕಿ.

ಚಿತ್ರ: AI ಮೂಲಕ ರಚಿಸಲಾಗಿದೆ

ಹಿಟ್ಟಿನ ಉಂಡೆ 

ಹಿಟ್ಟಿನಿಂದ ಚಿಕ್ಕ ಉಂಡೆ ಮಾಡಿ. ಚಪಾತಿ ಹಾಗೆ ಸ್ವಲ್ಪ ಬೆಲ್ಲಿಸಿ. 

ಚಿತ್ರ: AI ಮೂಲಕ ರಚಿಸಲಾಗಿದೆ

ಸ್ಟಫಿಂಗ್ ಹಾಕುವುದು 

ಮಧ್ಯದಲ್ಲಿ ಆಲೂ ಮಿಶ್ರಣ ಹಾಕಿ. ಹಿಟ್ಟನ್ನು ಮುಚ್ಚಿ ಉಂಡೆ ಮಾಡಿರಿ. 

ಚಿತ್ರ: AI ಮೂಲಕ ರಚಿಸಲಾಗಿದೆ

ಪರೋಟಾ ಬೆಲ್ಲಿಸುವುದು 

ಉಂಡೆಯನ್ನು ಮೆಲ್ಲಗೆ ಬೆಲ್ಲಿಸಿ. ಚಪಾತಿ ಗಾತ್ರಕ್ಕೆ ಮಾಡಿ.

ಚಿತ್ರ: AI ಮೂಲಕ ರಚಿಸಲಾಗಿದೆ

ತವೆಯಲ್ಲಿ ಬೇಯಿಸುವುದು  

ಬಿಸಿ ತವೆಯಲ್ಲಿ ಹಾಕಿ. ತುಪ್ಪ ಅಥವಾ ಎಣ್ಣೆ ಹಾಕಿ. ಎರಡು ಬದಿ ಬೇಯಿಸಿ. 

ಚಿತ್ರ: AI ಮೂಲಕ ರಚಿಸಲಾಗಿದೆ

ಸರ್ವ್ ಮಾಡುವುದು 

ಬಿಸಿ ಆಲೂ ಪರೋಟಾ ಸಿದ್ಧ. ಮೊಸರು ಮತ್ತು ಉಪ್ಪಿನಕಾಯಿ ಜೊತೆ ತಿನ್ನಿ. ರುಚಿ ಇನ್ನಷ್ಟು ಹೆಚ್ಚಾಗುತ್ತದೆ. 

ಚಿತ್ರ: AI ಮೂಲಕ ರಚಿಸಲಾಗಿದೆ

ಚಿತ್ರ: AI ಮೂಲಕ ರಚಿಸಲಾಗಿದೆ