BREAKING EXPLAINER · 1/11
Dubai–Tel Aviv ಪ್ರಯಾಣದ ಮಧ್ಯೆ ನಡೆದ ತುರ್ತು ಘಟನೆ, safe landing ಮತ್ತು ತನಿಖೆಯ 11 ಪ್ರಮುಖ ಅಂಶಗಳು.
THE FLIGHT · 2/11
FZ1073 ಸೆಪ್ಟೆಂಬರ್ 30ರಂದು Dubai International Airportನಿಂದ Ben Gurion Airportಗೆ ಪ್ರಯಾಣಿಸುತ್ತಿತ್ತು.
FLIGHT DECK · 3/11
flydubaiಯ ಆರಂಭಿಕ ಹೇಳಿಕೆಯ ಪ್ರಕಾರ flight deckನಲ್ಲಿ ಘರ್ಷಣೆ ಸಂಭವಿಸಿತು. ಘಟನೆಯ ಕಾರಣ ಇನ್ನೂ ತನಿಖೆಯಲ್ಲಿದೆ.
RAPID DESCENT · 4/11
AP ವರದಿ ಪ್ರಕಾರ ವಿಮಾನವು ಸುಮಾರು ಒಂದು ನಿಮಿಷದಲ್ಲಿ 16,000 ಅಡಿ ಎತ್ತರ ಕಳೆದುಕೊಂಡಿತು.
CONTROL REGAINED · 5/11
AP ಪ್ರಕಾರ ಒಬ್ಬ ಪ್ರಯಾಣಿಕ ಮತ್ತು crew member cockpitಗೆ ಪ್ರವೇಶಿಸಿ, ಇತರ ಸಿಬ್ಬಂದಿಗೆ ವಿಮಾನ ನಿಯಂತ್ರಣಕ್ಕೆ ನೆರವಾದರು.
SAFE LANDING · 6/11
ವಿಮಾನವನ್ನು Prince Sultan bin Abdulaziz International Airportಗೆ ತಿರುಗಿಸಿ ಸುರಕ್ಷಿತವಾಗಿ ಇಳಿಸಲಾಯಿತು.
PASSENGERS SAFE · 7/11
ಎಲ್ಲ ಪ್ರಯಾಣಿಕರು ಮತ್ತು crew accounted for ಎಂದು flydubai ತಿಳಿಸಿದೆ. ಇಬ್ಬರು pilots ಆಸ್ಪತ್ರೆಗೆ ದಾಖಲಾಗಿದ್ದರು.
INDIAN CAPTAIN · 8/11
Mumbai ಮೂಲದ captain ಗಂಭೀರವಾಗಿ ಗಾಯಗೊಂಡರೂ ಸ್ಥಿತಿ stable ಎಂದು Riyadhನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
INVESTIGATION · 9/11
Saudi ಮತ್ತು UAE ಅಧಿಕಾರಿಗಳು aviation safety ಹಾಗೂ security ಅಂಶಗಳ ತನಿಖೆ ನಡೆಸುತ್ತಿದ್ದಾರೆ; ಊಹಾಪೋಹ ಬೇಡ ಎಂದು airline ಮನವಿ ಮಾಡಿದೆ.
FLIGHTS SUSPENDED · 10/11
ತನಿಖೆ ಮುಂದುವರಿಯುವವರೆಗೆ flydubai Israelಗೆ ಬರುವ-ಹೋಗುವ flights ನಿಲ್ಲಿಸಿದೆ; Emirates codeshare ಕೂಡ suspended.
TRAVEL ADVISORY · 11/11
Affected passengers flydubai app, website ಅಥವಾ booking agentನಲ್ಲಿ latest status ಮತ್ತು alternative arrangements ಪರಿಶೀಲಿಸಬೇಕು.