ಭಾರತಕ್ಕೆ ಬಂದಿದೆ Honda ZR-V Hybrid!
ಪ್ರೀಮಿಯಂ ಲುಕ್ + ಹೈಬ್ರಿಡ್ ಪವರ್
ಹೋಂಡಾದ ಹೊಸ SUV ಎಂಟ್ರಿ!
CBU ಮಾದರಿಯಲ್ಲಿ ಭಾರತಕ್ಕೆ ಲಾಂಚ್
184HP ಹೈಬ್ರಿಡ್ ಪವರ್!
2
.0L ಎಂಜಿನ್ + ಡ್ಯುಯಲ್ ಮೋಟರ್
2
2KM ಮೈಲೇಜ್!
0-100 kmph ಕೇವಲ 8 ಸೆಕೆಂಡುಗಳಲ್ಲಿ
ಸ್ಪೋರ್ಟಿ & ಪ್ರೀಮಿಯಂ ಲುಕ್!
LED ಲೈಟ್ಸ್ + ಪನೊರಮಿಕ್ ಸನ್ರೂಫ್
ಒಳಗೆ ಫುಲ್ ಲಕ್ಸುರಿ!
ಡಿಜಿಟಲ್ ಡಿಸ್ಪ್ಲೇ + ಟಚ್ಸ್ಕ್ರೀನ್
ADAS ಸುರಕ್ಷತೆ ಈಗ Hondaಯಲ್ಲಿ!
Lane Assist + Auto Braking
Tiguanಗೆ ಟಕ್ಕರ್ ಕೊಡ್ತಾ?
Skoda & Nissanಗೂ ಪೈಪೋಟಿ
₹40 ಲಕ್ಷ ಬೆಲೆ ಇರಬಹುದಾ?
ಪ್ರೀಮಿಯಂ SUV ಸೆಗ್ಮೆಂಟ್ಗೆ ಎಂಟ್ರಿ
ಹೈಬ್ರಿಡ್ SUVಗಳಲ್ಲಿ ಹೊಸ ಸಂಚಲನ!
Hondaಗೆ ಇದು ದೊಡ್ಡ ಟರ್ನಿಂಗ್ ಪಾಯಿಂಟ್?