ಪೆಟ್ರೋಲ್ ದರ ಭಾರೀ ಏರಿಕೆ!

ದೇಶಾದ್ಯಂತ ಲೀಟರ್‌ಗೆ ₹3 ಹೆಚ್ಚಳ ದೆಹಲಿ • ಮುಂಬೈ • ಬೆಂಗಳೂರು • ಚೆನ್ನೈ • ಕೋಲ್ಕತ್ತಾ

ಪೆಟ್ರೋಲ್ ದರ ಏಕೆ ಹೆಚ್ಚಾಯಿತು? 

– ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿ ಪರಿಣಾಮ  – ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆ  – ತೈಲ ಕಂಪನಿಗಳಿಗೆ ಭಾರೀ ನಷ್ಟ 

ಹೊಸ ಪೆಟ್ರೋಲ್ ದರಗಳು 

– ದೆಹಲಿ – ₹97.77/ಲೀಟರ್  – ಮುಂಬೈ – ₹106.68/ಲೀಟರ್  – ಕೋಲ್ಕತ್ತಾ – ₹108.74/ಲೀಟರ್  – ಚೆನ್ನೈ – ₹103.67/ಲೀಟರ್  – ಹೈದರಾಬಾದ್ – ₹110.85/ಲೀಟರ್  – ಬೆಂಗಳೂರು – ₹115.66/ಲೀಟರ್

ಹೊಸ ಡೀಸೆಲ್ ದರಗಳು 

ದೆಹಲಿ – ₹90.67/ಲೀಟರ್  – ಮುಂಬೈ – ₹93.14/ಲೀಟರ್  – ಕೋಲ್ಕತ್ತಾ – ₹95.13/ಲೀಟರ್  – ಚೆನ್ನೈ – ₹95.25/ಲೀಟರ್  – ಹೈದರಾಬಾದ್ – ₹98.96/ಲೀಟರ್  – ಬೆಂಗಳೂರು – ₹94.10/ಲೀಟರ್

ಬೆಂಗಳೂರು ಪೆಟ್ರೋಲ್ ದರ 

      ₹115.66 ಪ್ರತಿ ಲೀಟರ್ – ಪ್ರಮುಖ ನಗರಗಳಲ್ಲಿ ಅತಿ ಹೆಚ್ಚು ದರ  – ದಿನನಿತ್ಯ ವಾಹನ ಬಳಕೆದಾರರಿಗೆ ಹೊರೆ 

ತೈಲ ಕಂಪನಿಗಳಿಗೆ ಭಾರೀ ನಷ್ಟ 

– ಸರ್ಕಾರಿ ತೈಲ ಕಂಪನಿಗಳಿಗೆ ದಿನಕ್ಕೆ ₹1,600–1,700 ಕೋಟಿ ನಷ್ಟ  – 10 ವಾರಗಳಲ್ಲಿ ₹1 ಲಕ್ಷ ಕೋಟಿ ನಷ್ಟ  – ಮಾರುಕಟ್ಟೆ ಬೆಲೆಗೆ ಕಡಿಮೆ ದರದಲ್ಲಿ ಮಾರಾಟ

ಸರ್ಕಾರ ಮತ್ತು RBI ಎಚ್ಚರಿಕೆ 

Hardeep Singh Puri ಹೇಳಿಕೆ: – ಈ ಮಟ್ಟದ ನಷ್ಟವನ್ನು ಕಂಪನಿಗಳು ದೀರ್ಘಕಾಲ ಭರಿಸಲಾಗದು      RBI ಎಚ್ಚರಿಕೆ: – ಕಚ್ಚಾ ತೈಲದ ಬೆಲೆ ಏರಿಕೆ ಮುಂದುವರಿದರೆ ಇನ್ನಷ್ಟು ದರ ಏರಿಕೆ ಸಾಧ್ಯ

ಸಾಮಾನ್ಯ ಜನರ ಮೇಲೆ ಪರಿಣಾಮ 

ಸಾರಿಗೆ ವೆಚ್ಚ ಹೆಚ್ಚಳ  – ತರಕಾರಿ ಹಾಗೂ ಆಹಾರ ಬೆಲೆ ಏರಿಕೆ ಸಾಧ್ಯತೆ  – ಬಸ್ ಮತ್ತು ಟ್ಯಾಕ್ಸಿ ಭಾಡಿ ಹೆಚ್ಚಳ  – ಕುಟುಂಬದ ಮಾಸಿಕ ಖರ್ಚು ಹೆಚ್ಚಳ

ಜಾಗತಿಕ ತೈಲ ಮಾರುಕಟ್ಟೆ ಸ್ಥಿತಿ 

ಕಚ್ಚಾ ತೈಲದ ದರದಲ್ಲಿ ನಿರಂತರ ಏರಿಳಿತ  – ಸರಬರಾಜು ಸಮಸ್ಯೆಗಳ ಆತಂಕ  – ಜಾಗತಿಕ ಹೂಡಿಕೆದಾರರಲ್ಲಿ ಚಿಂತೆ  – ಭಾರತ ತೈಲ ಆಮದು ಮೇಲೆ ಅವಲಂಬಿತ